A live heart of a accident victim has been transfers from mysuru Apollo hospital to Bengaluru's Kengeri BGS hospital today. Traffic police created zero traffic for Ambulance which carrying live heart.
ಮೈಸೂರಿನ ಅಪೋಲೊ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬೆಂಗಳೂರಿನ ಆಸ್ಪತ್ರೆಗೆ ಇಂದು ರವಾನಿಸಲಾಯಿತು. ಹೃದಯ ರವಾನೆಗೆ ಸಂಚಾರಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು.